ಪುರಭವನದಲ್ಲಿ ಶೇಣಿ ಸಂಸ್ಮರಣೆ ಕಲೋತ್ಸವ

10:06 PM, Thursday, July 22nd, 2010
Share
1 Star2 Stars3 Stars4 Stars5 Stars (No Ratings Yet)
Loading...

ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶೇಣಿ ಸಂಸ್ಮರಣಾ ಕಲೋತ್ಸವವು ಜುಲೈ 26 ರಂದು ಮಂಗಳೂರಿನ ಪುರಭವನದಲ್ಲಿ ಜರಗಲಿದೆ, ಈ ಬಗ್ಗೆ ಪತ್ರಿಕಾಗೋಷ್ಠಿಯು ಇಂದು ಸಂಜೆ ಮಂಗಳೂರಿನ ವುಡ್ ಲ್ಯಾಂಡ್ಸ್ ಹೋಟೇಲಿ ನಲ್ಲಿ ಜರಗಿತು.
ಡಾ. ಶೇಣಿ ಗೋಪಾಲಕೃಷ್ಣ ಭಟ್ ಅವರ ಸಂಸ್ಮರಣೆ ಕಲೋತ್ಸವದಲ್ಲಿ ಕಲ್ಕೂರ ಪ್ರತಿಷ್ಠಾನವು “ಯಕ್ಷಗಾನ ತಾಳಮದ್ದಳೆ” “ಅಭಿವಂದನೆ”, ಹರಿಕಥೆ, ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಎಸ್. ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.

ಶಾಸಕ ಎನ್.ಯೋಗೀಶ್ ಭಟ್ ಅಧ್ಯಕ್ಷತೆ ವಹಿಸಲಿದ್ದು, ಶೇಣಿ ಕಲೋತ್ಸವ ಪುರಸ್ಕಾರಕ್ಕೆ ಶ್ರೀ ವರದರಾಯ್ ಪೈ, ಶ್ರೀ ಕೊಕ್ಕಡ ಈಶ್ವರ್ ಭಟ್, ತೋನ್ಸೆ ಜಯಂತ ಕುಮಾರ್, ಹಾಗೂ ಬೈಲೂರು ನಾರಾಯಣ್ ಪೈ ಇವರುಗಳನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ  ಅಧ್ಯಕ್ಷ ಶ್ರೀ ಕಂಬ್ಳೆ ಸುಂದರ್ ರಾವ್ ಅಭಿನಂದನಾ ಭಾಷಣಾ ಮಾಡಲಿದ್ದು, ಸಂತ ಹರಿದಾಸ ಭದ್ರಗಿರಿ ಅಚ್ಚುತದಾಸರು ಶೇಣಿ ಕಲೋತ್ಸವ ಪುರಸ್ಕೃತರನ್ನು ಅಭಿನಂದಿಸಲಿರುವರು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿಕಲ್ಕೂರ ತಿಳಿಸಿದರು.
ಜನಾರ್ಧನ ಹಂದಿ, ಜಿ.ಕೆ. ಪರಮೇಶ್ವರ್, ಜಿ.ಕೆ. ಭಟ್, ಸಿರಾಜ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶೇಣಿ ಸಂಸ್ಮರಣಾ ಕಲೋತ್ಸವವು ಜುಲೈ 26 ರಂದು ಮಂಗಳೂರಿನ ಪುರಭವನದಲ್ಲಿ ಜರಗಲಿಲಿದೆ ಈ ಬಗ್ಗೆ ಪತ್ರಿಕಾಗೋಷ್ಠಿಯು ಇಂದು ಸಂಜೆ ಮಂಗಳೂರಿನ ವುಡ್ ಲ್ಯಾಂಡ್ಸ್ ಹೋಟೇಲಿ ನಲ್ಲಿ ಜರಗಿತು.

Simillar Posts

    None Found

Leave a Reply