ರಾಜ್ಯಾದ್ಯಂತ ಕಬ್ಬಿಣ ಅದಿರು ರಪ್ತು ನಿಷೇಧ : ಯಡಿಯೂರಪ್ಪ

Thursday, July 29th, 2010
<!--:en-->ರಾಜ್ಯಾದ್ಯಂತ ಕಬ್ಬಿಣ ಅದಿರು ರಪ್ತು ನಿಷೇಧ : ಯಡಿಯೂರಪ್ಪ <!--:-->

ಬೆಂಗಳೂರು : ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವ ಬೆನ್ನಲ್ಲೇ,  ರಾಜ್ಯಾದ್ಯಂತ ಕಬ್ಬಿಣ ಅದಿರು ರಫ್ತಿಗೆ ನಿಷೇಧ ಹೇರಲು ರಾಜ್ಯ ಸರಕಾರ ಮುಂದಾಗುವ ಮೂಲಕ ರೆಡ್ಡಿ ಸಹೋದರರಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅದಿರು ಸಾಗಾಟ ರಫ್ತು ಪರ್ಮಿಟ್ ರದ್ದು ಮಾಡಿರುವುದಾಗಿ ತಿಳಿಸಿದ್ದು, ಅಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತ ವರದಿ ಸಲ್ಲಿಕೆಯಾಗುವವರೆಗೂ ಈ ತಡೆಯಾಜ್ಞೆ ಮುಂದುವರಿಯಲಿದೆ. ಆ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಬ್ಬಿಣ ಅದಿರು ರಫ್ತಿಗೆ ಸಂಪೂರ್ಣ ನಿಷೇಧ ಹೇರಿ ರಾಜ್ಯ […]

ಅಗ್ರಿಗೋಲ್ಡ್ ವತಿಯಿಂದ ವನಮಹೋತ್ಸವ

Monday, July 26th, 2010
<!--:en-->ಅಗ್ರಿಗೋಲ್ಡ್ ವತಿಯಿಂದ ವನಮಹೋತ್ಸವ<!--:-->

ಮಂಗಳೂರು : ಸುಜಲಾಂ, ಸುಫಲಾಂ… ಸಸ್ಯ ಶ್ಯಾಮಲಾಂ… ಎಂದು ಜೆಪಿಸುತ್ತಾ ಭಾರತ ದೇಶವನ್ನು ಹಸಿರು ಮಯ ಮಾಡೋಣ, ಆಹಾರದ ಸಮಸ್ಯೆಯನ್ನು ಬಗೆ ಹರಿಸೋಣ , ವಾತಾವರ್ಣ ಮಾಲಿನ್ಯವನ್ನು ನಿಮರ್ೂಲನೆ ಮಾಡೋಣ ಎನ್ನುವ ಮಹೋನ್ನತ , ಉದ್ದೇಶಗಳಿಂದ ಸೃಷ್ಟಿಯಾದ ಅಗ್ರಿಗೋಲ್ಡ್ ಫೌಂಡೇಶನ್ ಈದಿನ “ಅಗ್ರಿಗೋಲ್ಡ್ ಗ್ರೀನ್ ಇಂಡಿಯಾ” ಎಂಬ ಮಹಾಯಜ್ಞ  ಪ್ರಾರಂಭಿಸಿ ಕರ್ನಾಟಕ, ಮತ್ತು ಆಂದ್ರಪ್ರದೇಶ  ರಾಜ್ಯಗಳಲ್ಲಿ ಈ ಮಾಹೆಯ 26,27 ಮತ್ತು 29 ದಿನಾಂಕಗಳಂದು ಸುಮಾರು 20,00000ಗಳ ಗಿಡವನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿ ಕೊಂಡಿವೆ. ಇಂದಿನ ದಿನಗಳಲ್ಲಿ […]

ಮರಳು ಸಾಗಾಟ ಲಾರಿಗಳಲ್ಲಿ ಜಿ.ಪಿ.ಎಸ್ ಅಳವಡಿಕೆ ಕಡ್ಡಾಯಗೊಳಿಸಲು ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಸಭೆ

Monday, July 26th, 2010
<!--:en-->ಮರಳು ಸಾಗಾಟ ಲಾರಿಗಳಲ್ಲಿ ಜಿ.ಪಿ.ಎಸ್ ಅಳವಡಿಕೆ ಕಡ್ಡಾಯಗೊಳಿಸಲು ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಸಭೆ <!--:-->

ಮಂಗಳೂರು : ಮರಳು ಸಾಗಾಟ ಲಾರಿಗಳಲ್ಲಿ ಜಿ.ಪಿ.ಎಸ್ ಅಳವಡಿಕೆಯ ಬಗ್ಗೆ ಮರಳು ಗುತ್ತಿಗೆದಾರರು, ಹೊಯಿಗೆ ದೋಣಿ ಮಾಲೀಕರು, ಕಾರ್ಮಿಕರು ಮತ್ತು ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ ಮಾಲೀಕರ ಜಂಟಿ ಕ್ರಿಯಾ ಸಮಿತಿಯು ಇಂದು ಜಿಲ್ಲಾಧಿಕಾರಿಯ ಜೊತೆ ಸಂಜೆ ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಸಭೆ ನಡೆಸಿತು. ಮರಳು ಅಕ್ರಮವಾಗಿ ಕೇರಳಕ್ಕೆ ಸಾಗಿಸುವುದನ್ನು ಕಡಿಮೆ ಮಾಡಲು ಜಿ.ಪಿ.ಎಸ್ ಅಳವಡಿಸುವುದರ ಬಗ್ಗೆ ಜಿಲ್ಲಾಧಿಕಾರಿಯವರು ಈಗಾಗಲೇ ಚರ್ಚೆ ನಡೆಸಿದ್ದು, ಮರಳು ಸಾಗಾಟದ ಲಾರಿಗೆ ಬದಲಾದ ಬಣ್ಣ, ಬೋನೇಟ್ ಗೆ ಡೈಮಂಡ್ ವೈಟ್, ಬಂಪರ್ ಗೆ […]

ದ.ರಾ. ಬೇಂದ್ರೆ ಅನುಸಂದಾನ ಕಾರ್ಯಕ್ರಮ.

Saturday, July 24th, 2010
<!--:en-->ದ.ರಾ. ಬೇಂದ್ರೆ ಅನುಸಂದಾನ ಕಾರ್ಯಕ್ರಮ.<!--:-->

ಮಂಗಳೂರು : ದ.ಕ. ಕನ್ನಡ ಸಾಹಿತ್ಯ ಪರಿಷತ್ತ್ತು, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ, ಸರಕಾರಿ ಪದವಿ ಪೂರ್ವ ಕಾಲೇಜ್ ಮತ್ತು ಫ್ರೌಢ ಶಾಲಾ ವಿಭಾಗ, ರಥಬೀದಿ, ಮಂಗಳೂರು ಇದರ ವತಿಯಿಂದ, ದ.ರಾ. ಬೇಂದ್ರೆ ಅನುಸಂದಾನ ಕಾರ್ಯಕ್ರಮ ಇಂದು ಬೆಳಗ್ಗೆ ರಥಬೀದಿ ಶಾಲಾ ಸಭಾಂಗಣದಲ್ಲಿ ಜರುಗಿತು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಧ್ವಜಾರೋಹಣ ಮತ್ತು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಜೀವನದ […]

ಇಜ್ಜೋಡು ತಂಡದ ಜೊತೆ ಸಂವಾದ

Saturday, July 24th, 2010
<!--:en-->ಇಜ್ಜೋಡು ತಂಡದ ಜೊತೆ ಸಂವಾದ<!--:-->

ಮಂಗಳೂರು : ಇಜ್ಜೋಡು ಚಲನ ಚಿತ್ರದ ಕುರಿತಾಗಿ ಸಂವಾದ ಕಾರ್ಯಕ್ರಮವು ಇಂದು ಪೂರ್ವಾಹ್ನ ಮಂಗಳೂರಿನ ನ್ಯೂ ಚಿತ್ರ ಚಿತ್ರಮಂದಿರದಲ್ಲಿ ನಡೆಯಿತು. ವಿವಿಧ ಕಾಲೇಜ್ ನ ವಿದ್ಯಾರ್ಥಿಗಳು ಇಜ್ಜೋಡು ಚಿತ್ರವನ್ನು ವೀಕ್ಷಿಸಲು ಆಗಮಿಸಿದ್ದು. ಈ ಚಿತ್ರದ ಬಗೆಗಿನ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಹಾಗೂ ಚಿತ್ರದ ನಿರ್ದೇಶಕ ಎಂ.ಎಸ್. ಸತ್ಯು ಅವರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದರು. ಚಿತ್ರದ ಕಥೆ, ಸಂಗೀತ, ಸಾಹಿತ್ಯದ ಬಗ್ಗೆ ಪ್ರೇಕ್ಷಕರು ಸಂತಸ ವ್ಯಕ್ತಪಡಿಸಿದರು. ಇಂತಹ ಒಂದು ಉತ್ತಮವಾದ ಕಲಾತ್ಮಕ ಚಿತ್ರವನ್ನು ಸಮಾಜಕ್ಕೆ ನೀಡಿರುವ ಎಂ.ಎಸ್. ಸತ್ಯು, ಛಾಯಾಗ್ರಾಹಕ […]

ಸತ್ಯು ನಿರ್ಮಾಣದ ‘ಇಜ್ಜೋಡು’ ಚಲನ ಚಿತ್ರ ಬಿಡುಗಡೆ

Friday, July 23rd, 2010
<!--:en-->ಸತ್ಯು ನಿರ್ಮಾಣದ 'ಇಜ್ಜೋಡು' ಚಲನ ಚಿತ್ರ ಬಿಡುಗಡೆ<!--:-->

ಮಂಗಳೂರು :  ಎಂ.ಎಸ್ ಸತ್ಯು ಅವರ ಇಜ್ಜೋಡು ಚಲನಚಿತ್ರದ ಬಿಡುಗಡೆ ಸಮಾರಂಭ ಇಂದು ಮಂಗಳೂರಿನ ನ್ಯೂಚಿತ್ರ ಚಿತ್ರಮಂದಿರದಲ್ಲಿ ನಡೆಯಿತು. ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜ್ ನ ಪ್ರೊಫೆಸರ್ ಟಿ. ಎಸ್. ಶಿವಶಂಕರ್ ಮೂರ್ತಿ, ಇಂತಹ ಸಿನಿಮಾಗಳನ್ನು ವಿದ್ಯಾರ್ಥಿಗಳು, ಯುವ ಪೀಳಿಗೆಯು ಪ್ರೋತ್ಸಾಹಿಸಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡುವ ಒಳ್ಳೆಯ ಅಭಿರುಚಿ ಇರುವ ಸಿನಿಮಾ ಮೂಡಿ ಬರಲಿ, ಅಂತಃಕರಣದ ಭಾವನೆಗಳನ್ನು ಪರಿವರ್ತನೆ ಮೂಲಕ ಜನರಿಗೆ ತಿಳಿಸಿ ಜನರಲ್ಲಿ ಕ್ರಾಂತಿಯನ್ನುಂಟು ಮಾಡುವ ಕೆಲಸವನ್ನು ಎಂ.ಎಸ್ ಸತ್ಯು ಅವರು ಮಾಡಿದ್ದಾರೆ […]

ಜುಲೈ 24 ರಂದು ದ.ರಾ. ಬೇಂದ್ರೆ ‘ಅನುಸಂದಾನ ಕಾರ್ಯಕ್ರಮ’

Friday, July 23rd, 2010
<!--:en-->ಜುಲೈ 24 ರಂದು ದ.ರಾ. ಬೇಂದ್ರೆ 'ಅನುಸಂದಾನ ಕಾರ್ಯಕ್ರಮ' <!--:-->

ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ದ.ರಾ. ಬೇಂದ್ರೆ ‘ಅನುಸಂದಾನ ಕಾರ್ಯಕ್ರಮ’ ದ ಪತ್ರಿಕಾಗೋಷ್ಠಿಯು ನಿನ್ನೆ ಸಂಜೆ ಮಂಗಳೂರಿನ ವುಡ್ ಲ್ಯಾಂಡ್ಸ್ ಹೋಟೇಲ್ ನಲ್ಲಿ ಜರಗಿತು. ದ.ಕ. ಕನ್ನಡ ಸಾಹಿತ್ಯ ಪರಿಷತ್ತು ಜುಲೈ 24 ರಂದು ಕನ್ನಡದ ವರಕವಿ ದ.ರಾ. ಬೇಂದ್ರೆ ಅನುಸಂಧಾನ ಕಾರ್ಯಕ್ರಮವು ಸರಕಾರಿ ಪ.ಪೂ. ಕಾಲೇಜು ಮತ್ತು ಪ್ರೌಢಾ ಶಾಲಾ ವಿಭಾಗ ರಥ ಬೀದಿ ಮಂಗಳೂರು ಇದರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಸಹಯೋಗದೊಂದಿಗೆ ಬೆಳಗ್ಗೆ 10 […]

ಪುರಭವನದಲ್ಲಿ ಶೇಣಿ ಸಂಸ್ಮರಣೆ ಕಲೋತ್ಸವ

Thursday, July 22nd, 2010
ಪುರಭವನದಲ್ಲಿ ಶೇಣಿ ಸಂಸ್ಮರಣೆ ಕಲೋತ್ಸವ

ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶೇಣಿ ಸಂಸ್ಮರಣಾ ಕಲೋತ್ಸವವು ಜುಲೈ 26 ರಂದು ಮಂಗಳೂರಿನ ಪುರಭವನದಲ್ಲಿ ಜರಗಲಿದೆ, ಈ ಬಗ್ಗೆ ಪತ್ರಿಕಾಗೋಷ್ಠಿಯು ಇಂದು ಸಂಜೆ ಮಂಗಳೂರಿನ ವುಡ್ ಲ್ಯಾಂಡ್ಸ್ ಹೋಟೇಲಿ ನಲ್ಲಿ ಜರಗಿತು. ಡಾ. ಶೇಣಿ ಗೋಪಾಲಕೃಷ್ಣ ಭಟ್ ಅವರ ಸಂಸ್ಮರಣೆ ಕಲೋತ್ಸವದಲ್ಲಿ ಕಲ್ಕೂರ ಪ್ರತಿಷ್ಠಾನವು “ಯಕ್ಷಗಾನ ತಾಳಮದ್ದಳೆ” “ಅಭಿವಂದನೆ”, ಹರಿಕಥೆ, ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಎಸ್. ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು. ಶಾಸಕ ಎನ್.ಯೋಗೀಶ್ ಭಟ್ ಅಧ್ಯಕ್ಷತೆ ವಹಿಸಲಿದ್ದು, […]

ಗ್ರೆಗರಿ ಕುಟುಂಬ ತೆರವು ಮಾಡದಿರುವುದರಿಂದ ಎಂ.ಆರ್.ಪಿ.ಎಲ್ ಗೆ ರೂ 600 ಕೋಟಿ ನಷ್ಟ

Wednesday, July 21st, 2010
<!--:en-->ಗ್ರೆಗರಿ ಕುಟುಂಬ ತೆರವು ಮಾಡದಿರುವುದರಿಂದ ಎಂ.ಆರ್.ಪಿ.ಎಲ್ ಗೆ ರೂ 600 ಕೋಟಿ ನಷ್ಟ <!--:-->

ಮಂಗಳೂರು : ಗ್ರೆಗರಿ ಮತ್ತು ಕುಟುಂಬ ಭೂಮಿ ತೆರವುಗೊಳಿಸದೆ ಇರುವುದರಿಂದ ಎಂ.ಆರ್.ಪಿ.ಎಲ್ಗೆ 600 ಕೋಟಿ ರೂ, ನಷ್ಟವಾಗಿದೆ ಎಂದು ಎಂ.ಆರ್.ಪಿ.ಎಲ್ ಅಧಿಕಾರಿಗಳು ಪತ್ರಿಕಾ ಹೇಳಿಕೆ ನೀಡಿರುವ ಬೆನ್ನಲ್ಲೇ ಗ್ರೆಗರಿ ಪತ್ರವೋ ಇಂದು ಸಂಜೆ ನಗರದ ವುಡ್ ಲ್ಯಾಂಡ್ಸ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆ ಬಗ್ಗೆ ವಿವರಣೆ ನೀಡಿದರು. ತಮಗೆ 600 ಕೋಟಿ ರೂ, ನಷ್ಟವಾಗಿದೆ ಮತ್ತು ವಿಸ್ತರಣಾ ಯೋಜನೆಯನ್ನು ಅದರ ಸಂಪೂರ್ಣತೆಯಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಎಂ.ಆರ್.ಪಿ.ಎಲ್ ಪತ್ರಿಕಾ ಹೇಳಿಕೆ ನೀಡಿ ಸರಕಾರ ಹಾಗೂ ಸಂಬಂಧಿಕರ […]

ಬಿ.ವಿ.ಗಿರೀಶ್ ಹತ್ಯೆಗೈದ ಶುಭಾ ಹೈಕೋರ್ಟ್ ಮೊರೆ

Tuesday, July 20th, 2010
<!--:en-->ಬಿ.ವಿ.ಗಿರೀಶ್ ಹತ್ಯೆಗೈದ ಶುಭಾ ಹೈಕೋರ್ಟ್ ಮೊರೆ <!--:-->

ಬೆಂಗಳೂರು : ಭಾವಿಪತಿ  ಬಿ.ವಿ.ಗಿರೀಶ್ ಅವರನ್ನು ಹತ್ಯೆಗೈದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ಪಡೆದಿದ್ದ ಸುಂದರ ಶುಭಾ, ಈಗ ತ್ವರಿತ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್   ಮೆಟ್ಟಿಲೇರಿದ್ದಾರೆ. ಸ್ವತಃ ಸಿವಿಲ್ ವಕೀಲೆಯಾಗಿರುವ ಶುಭಾ ಅವರು ತಂದೆ ಶಂಕರ ನಾರಾಯಣ ಹಾಗೂ ತಮ್ಮ ವಕೀಲ ಸಿವಿ ನಾಗೇಶ್ ಅವರ ಮಾರ್ಗದರ್ಶನದಂತೆ 17ನೇ ತ್ವರಿತ ನ್ಯಾಯಲಯದ ನ್ಯಾಯಧೀಶ ಎಸ್ ಕೆ ವಂಟಿಗೋಡಿ ಅವರು ನೀಡಿದ ತೀರ್ಪನ್ನುಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. 2003ರ ಡಿಸೆಂಬರ್ 3ರಂದು ವಿವೇಕನಗರ ಠಾಣಾ ವ್ಯಾಪ್ತಿಯ ಕೋರಮಂಗಲ ಹೊರ […]