ಕಡಲು ಕೊರೆತದ ತಡೆಗಟ್ಟಲು ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ 911 ಕೋಟಿ ರೂಪಾಯಿ ಬಿಡುಗಡೆ

Saturday, July 10th, 2010
ಕಡಲು ಕೊರೆತದ ತಡೆಗಟ್ಟಲು ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ 911 ಕೋಟಿ ರೂಪಾಯಿ ಬಿಡುಗಡೆ

ಮಂಗಳೂರು : ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣಪಾಲೇಮಾರ್ ಕಡಲು ಕೊರೆತದ ತಡೆಗಟ್ಟಲು ಸರಕಾರ ರೂಪಿಸಿಕೊಂಡ ಯೋಜನೆಗಳ ಬಗ್ಗೆ ಇಂದು ಸಂಜೆ ನಗರದ ಸರ್ಕ್ಯುಟ್ ಹೌಸ್ ನಲ್ಲಿ ಇಂದು ಪತ್ರಕರ್ತರಿಗೆ ತಿಳಿಸಿದರು. ಕರಾವಳಿ ಪ್ರದೇಶದಲ್ಲಾಗುವ ಕಡಲುಕೊರೆತದ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಚಿವರು ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ 911 ಕೋಟಿ ರೂಪಾಯಿಗಳನ್ನು ಕಡಲ್ಕೊರೆತಕ್ಕೆ ಬಿಡುಗಡೆ ಮಾಡಿದ್ದು, ಕೇಂದ್ರದಿಂದ 85% ಹಾಗೂ ರಾಜ್ಯ ಸರಕಾರದ ವತಿಯಿಂದ 15% ವನ್ನು ನೀಡಲಾಗಿದೆ. ಉಳ್ಳಾಲದಿಂದ  ಕಾರವಾರದವರೆಗೂ ಕಡಲ್ಕೊರೆತ ಉಂಟಾಗುತ್ತಿದ್ದು 253ಕೋಟಿ ರೂಪಾಯಿಯನ್ನು ಉಳ್ಳಾಲದ […]

  View all Polls

Rs. 500 and Rs. 1000 demonetizing is helpful?

View Results