ಮಹಿಳೆಯರ ಕುಸ್ತಿ ಪಂದ್ಯಾಟ: ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕುಸ್ತಿ ಪಟುಗಳಿಗೆ ಪದಕ

3:09 PM, Saturday, February 11th, 2017
Share
1 Star2 Stars3 Stars4 Stars5 Stars
(No Ratings Yet)
Loading...

Moodabidireಮಂಗಳೂರು: ಧಾರವಾಡದಲ್ಲಿ ಜ.7ರಿಂದ 9ರವರೆಗೆ ಜರುಗಿದ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ ಕುಸ್ತಿ ಪಂದ್ಯಾಟದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕುಸ್ತಿ ಪಟುಗಳು 3 ಚಿನ್ನ, 6 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.

ಲಕ್ಷ್ಮೀ ರೆಡೆಕರ್ (55 ಕೆ.ಜಿ ವಿಭಾಗ), ಆತ್ಮಶ್ರೀ (60 ಕೆ.ಜಿ), ಅನುಶ್ರೀ (75 ಕೆ.ಜಿ) ಪ್ರಥಮ ಸ್ಥಾನ, ಧನಶ್ರೀ ಪಾಟೀಲ್ (48 ಕೆ.ಜಿ), ಅರ್ಪಣಾ ಸಿದ್ಧಿ (53ಕೆ.ಜಿ), ಸಾವಕ್ಕ ತೇಗುರ್ಕರ್ (58ಕೆ.ಜಿ ), ತುಷಾರ (60ಕೆ.ಜಿ), ನಾಗರತ್ನ ಸಿದ್ಧಿ (69ಕೆ.ಜಿ), ಪ್ರಿಯಾಂಕ(75ಕೆ.ಜಿ) ದ್ವಿತೀಯ ಹಾಗೂ ಮಹಾಲಕ್ಷ್ಮೀ ಸಿದ್ಧಿ(63 ಕೆ.ಜಿ ), ರೂಪಾ (69 ಕೆ.ಜಿ) ತೃತೀಯ ಸ್ಥಾನ ಪಡೆದಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English