ಹೊಸ 10, 50, 200 ರುಪಾಯಿ ನೋಟುಗಳತ್ತ ನೋಟ

10:39 AM, Saturday, January 6th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

new-noteನವದೆಹಲಿ: ಅಪನಗದೀಕರಣ ಜಾರಿಗೆ ಬಂದ ಬಳಿಕ ಕರೆನ್ಸಿ ನೋಟುಗಳಲ್ಲಿ ಭಾರಿ ಬದಲಾವಣೆಯಾಗಿವೆ. ಡಿಜಿಟಲ್ ಇಂಡಿಯಾಕ್ಕೆ ಒತ್ತು ನೀಡಿರುವ ಮೋದಿ ಸರ್ಕಾರ, ಕ್ಯಾಶ್ ಲೆಸ್ ವ್ಯವಹಾರಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಆದರೆ, ಹೊಸ ಹೊಸ ನೋಟುಗಳನ್ನು ಕೂಡಾ ಕಾಲಕಾಲಕ್ಕೆ ಹೊರತರಲಾಗುತ್ತಿದೆ.

new-note-2ಹೊಸ ಹತ್ತು ರೂಪಾಯಿ ನೋಟನ್ನು ಬಿಡುಗಡೆ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಜ್ಜಾಗಿದೆ. ಮಹಾತ್ಮಾ ಗಾಂಧಿ ಸರಣಿಯ ಈ ನೋಟು ಚಾಕಲೇಟ್ ಕಲರ್ ಹೊಂದಿದೆ.

new-note-3ಕೋನಾರ್ಕದ ಸೂರ್ಯ ದೇವಾಲಯದ ಚಿತ್ರ ನೋಟಿನಲ್ಲಿರುವ ವಿಶೇಷತೆ. ಆರ್ ಬಿ ಐ ಗವರ್ನರ್ ಉರ್ಜಿತ್ ಪಟೇಲ್ ರ ಸಹಿ ಕೂಡ ಇದರ ಮೇಲಿರಲಿದೆ. ಇದಲ್ಲದೆ, 50, 200 ರುಪಾಯಿ ನೋಟುಗಳು ಕೂಡಾ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬರಲಿದೆ. ಇದಲ್ಲದೆ ಜತೆಗೆ ಹೊಸ 100 ರುಪಾಯಿ ನೋಟುಗಳನ್ನು ಕೂಡಾ ಹೊರ ತರಲು ಆರ್ ಬಿಐ ಚಿಂತನೆ ನಡೆಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English