‘ತಿಂಗಳೆ ಪ್ರಶಸ್ತಿ’ಗೆ ಡಾ.ಎಂ ಮೋಹನ ಆಳ್ವ ಆಯ್ಕೆ

2:27 PM, Monday, February 12th, 2018
Share
1 Star2 Stars3 Stars4 Stars5 Stars
(No Ratings Yet)
Loading...

Mohan Alvaಉಡುಪಿ :  ಕಲಾ-ಸಾಹಿತ್ಯ ಪೋಷಕ ಡಾ.ಎಂ ಮೋಹನ ಆಳ್ವ ಅವರನ್ನು 2018ನೇ ಸಾಲಿನ ‘ತಿಂಗಳೆ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ತಿಳಿಸಿದ್ದಾರೆ.

ಕಾರ್ಕಳ ತಾಲೂಕಿನ ತಿಂಗಳೆಯ ಇತಿಹಾಸ ಪ್ರಸಿದ್ಧ ನೇಮೋತ್ಸವದ ಸಂದರ್ಭದಲ್ಲಿ ದಿ.ರವೀಂದ್ರ ಹೆಗ್ಡೆ ಇವರಿಂದ ಪ್ರಾರಂಭಿಸಲ್ಪಟ್ಟು ಕಳೆದ 56 ವರ್ಷ ಗಳಿಂದ ನಡೆದುಕೊಂಡು ಬಂದಿರುವ ಸಾಹಿತ್ಯೋತ್ಸವದ ಸಂದರ್ಭದಲ್ಲಿ ಮಾ. 8ರಂದು ಡಾ.ಮೋಹನ ಆಳ್ವರಿಗೆ ತಿಂಗಳೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೆಗ್ಡೆ ಮಾಹಿತಿ ನೀಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English