ಚುನಾವಣೆ ಮುನ್ನವೇ ಮಹಿಳೆಯರಿಗೆ ಸೀರೆ ಹಂಚಿದ ಶಾಸಕ ಮೊಯ್ದಿನ್‌ ಬಾವ!?

6:04 PM, Thursday, February 22nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

mohaiddin-bavaಮಂಗಳೂರು: ಉತ್ತರ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಈ ಬಾರಿ ನಾರಿಮಣಿಯರನ್ನು ಓಲೈಸುವ ಯೋಜನೆ ಹಾಕಿಕೊಂಡಂತಿದೆ.

ಹೌದು, ಶಾಸಕ ಮೊಯ್ದಿನ್ ಬಾವ ತಮ್ಮ ಕ್ಷೇತ್ರದಲ್ಲಿ ನಡೆಸುವ ಪ್ರಚಾರ ಕಾರ್ಯದಲ್ಲಿ ಅವಕಾಶ ಸಿಕ್ಕಾಗೆಲ್ಲಾ ಸೀರೆ ಹಂಚುವ ಮೂಲಕ ಮಹಿಳೆಯರ ಓಲೈಕೆಗೆ ಹೊರಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅವರು ಸೀರೆ ಹಂಚುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಟೀಕೆಗೆ ಗುರಿಯಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English