ಆಕಾಶದಿಂದ ಪ್ಯಾರಾಚೂಟ್‌ ಸಹಿತ ಅಡಿಕೆ ತೋಟಕ್ಕೆ ಉರುಳಿದ ಯಂತ್ರ

5:11 PM, Tuesday, March 13th, 2018
Share
1 Star2 Stars3 Stars4 Stars5 Stars
(No Ratings Yet)
Loading...

edthoorಮಂಗಳೂರು: ಆಕಾಶದಿಂದ ಪ್ಯಾರಾಚೂಟ್‌ ಸಹಿತ ಅಡಿಕೆ ತೋಟಕ್ಕೆ ಉರುಳಿದ ಯಂತ್ರವೊಂದು ಸಾರ್ವಜನಿಕರಲ್ಲಿ ಆತಂಕದ ಜತೆಗೆ ಕುತೂಹಲ ಮೂಡಿಸಿದ ಘಟನೆ ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದಲ್ಲಿ ಸಂಭವಿಸಿದೆ.

ಎಡ್ತೂರು ನಿರಂಜನ್‌ ಜೈನ್‌ ಅವರ ತೋಟದಲ್ಲಿ ಈ ಅಪರೂಪದ ವಸ್ತು ಕಾಣಸಿಕ್ಕಿದೆ. ಕಳೆದೆರಡು ದಿನದ ಹಿಂದೆ ಅಡಿಕೆ ತೋಟಕ್ಕೆ ನೀರು ಹಾಯಿಸಲೆಂದು ಹೋಗಿದ್ದ ವೇಳೆ ಅಡಿಕೆ ಮರದ ಬುಡದಲ್ಲಿ ಈ ವಸ್ತು ಕಂಡುಬಂದಿದೆ. ದ್ವಿಚಕ್ರ ವಾಹನದ ಬ್ಯಾಟರಿಯಂತಿರುವ ಈ ಯಂತ್ರಕ್ಕೆ ಪುಟ್ಟ ಪ್ಯಾರಾಚೂಟ್‌ ಅಳವಡಿಸಲಾಗಿದೆ. ತಯಾರಿಕಾ ಸಂಸ್ಥೆಯ ಹೆಸರು ಬರೆಯಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English