ಭಾರಿ ಮಳೆಗೆ ಕಡಬದಲ್ಲಿ ಹೊಸ್ಮಠ ಸೇತುವೆ ರಸ್ತೆ ಕುಸಿತ

2:48 PM, Monday, May 28th, 2018
Share
1 Star2 Stars3 Stars4 Stars5 Stars
(No Ratings Yet)
Loading...

heavy-rainಮಂಗಳೂರು: ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಪುತ್ತೂರು ತಾಲೂಕಿನ ಕಡಬದ ಬಳಿಯಿರುವ ಹೊಸ್ಮಠ ಸೇತುವೆಯ ರಸ್ತೆ ಕುಸಿದಿದೆ.

ಸೇತುವೆಯ ಬದಿಯಲ್ಲಿರುವ ರಸ್ತೆ‌ ಕೂಡ ಕುಸಿದಿದೆ. ಕಡಬ ಮತ್ತು ಉಪ್ಪಿನಂಗಡಿ ಸಂಪರ್ಕಿಸುವ ರಸ್ತೆ ಇದಾಗಿದ್ದು ಸಂಚಾರ ಅಸ್ತವ್ಯಸ್ಥವಾಗಿದೆ.

ಜೆಸಿಬಿ ಬಳಸಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ವಾಹನ ಸಂಚಾರ ಮತ್ತೆ ಆರಂಭವಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English