ರೌದ್ರಾವತಾರ ನಿಲ್ಲಿಸಿದ ಮಳೆರಾಯ… ಸಹಜ ಸ್ಥಿತಿಯತ್ತ ಮಂಗಳೂರು

1:22 PM, Thursday, May 31st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

SHV_1627-rainಮಂಗಳೂರು: ಮಹಾಮಳೆಯ ಎರಡು ದಿನಗಳ ನಂತರ ಮಳೆ ನಿಂತಿರುವುದರಿಂದ ಮಂಗಳೂರು ಸಹಜಸ್ಥಿತಿಗೆ ಮರಳಿದೆ.

SHV_1729-rainಮೂರು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಮಂಗಳೂರು ತತ್ತರವಾಗಿತ್ತು. ಮನೆ, ರಸ್ತೆಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಎರಡು ದಿನಗಳಿಂದ ಮಳೆ ನಿಂತಿರುವುದರಿಂದ ಇದೀಗ ಮಂಗಳೂರು ಸಹಜಸ್ಥಿತಿಗೆ ಮರಳುತ್ತಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English