ಮಹಾಮಳೆಗೆ‌ ವಿಮಾನ ನಿಲ್ದಾಣ ದ ರನ್ ವೇ ತಡೆಗೋಡೆ ಕುಸಿತ – ದುರಸ್ತಿ

10:18 AM, Wednesday, June 6th, 2018
Share
1 Star2 Stars3 Stars4 Stars5 Stars
(No Ratings Yet)
Loading...

collapseಮಂಗಳೂರು : ಮಂಗಳೂರು ವಿಮಾನ ನಿಲ್ದಾಣದಲ್ಲಿ ರನ್ ವೇಯ ತಡೆಗೋಡೆ‌ ಕುಸಿದಿದೆ.

ಇತ್ತೀಚೆಗೆ ಸುರಿದ ಮಹಾಮಳೆಗೆ‌ ಮಂಗಳೂರು ವಿಮಾನ ನಿಲ್ದಾಣದ ರನ್ ವೇಯ ತಡೆಗೋಡೆ‌ ಕುಸಿತವಾಗಿದೆ.

ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ವಾರ ಭಾರಿ ಮಳೆಯ ವೇಳೆ ರನ್ ವೇ ಬಳಿ ಇದ್ದ ತಡೆಗೋಡೆ ಸ್ವಲ್ಪ ಮಟ್ಟಿಗೆ ಕುಸಿತ ಕಂಡಿತ್ತು. ಆ ಸಂದರ್ಭದಲ್ಲಿ ಅದನ್ನು ಸರಿಪಡಿಸಲಾಗಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English