ಬಿ.ವಿ.ಗಿರೀಶ್ ಹತ್ಯೆಗೈದ ಶುಭಾ ಹೈಕೋರ್ಟ್ ಮೊರೆ

Tuesday, July 20th, 2010
<!--:en-->ಬಿ.ವಿ.ಗಿರೀಶ್ ಹತ್ಯೆಗೈದ ಶುಭಾ ಹೈಕೋರ್ಟ್ ಮೊರೆ <!--:-->

ಬೆಂಗಳೂರು : ಭಾವಿಪತಿ  ಬಿ.ವಿ.ಗಿರೀಶ್ ಅವರನ್ನು ಹತ್ಯೆಗೈದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ಪಡೆದಿದ್ದ ಸುಂದರ ಶುಭಾ, ಈಗ ತ್ವರಿತ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್   ಮೆಟ್ಟಿಲೇರಿದ್ದಾರೆ. ಸ್ವತಃ ಸಿವಿಲ್ ವಕೀಲೆಯಾಗಿರುವ ಶುಭಾ ಅವರು ತಂದೆ ಶಂಕರ ನಾರಾಯಣ ಹಾಗೂ ತಮ್ಮ ವಕೀಲ ಸಿವಿ ನಾಗೇಶ್ ಅವರ ಮಾರ್ಗದರ್ಶನದಂತೆ 17ನೇ ತ್ವರಿತ ನ್ಯಾಯಲಯದ ನ್ಯಾಯಧೀಶ ಎಸ್ ಕೆ ವಂಟಿಗೋಡಿ ಅವರು ನೀಡಿದ ತೀರ್ಪನ್ನುಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. 2003ರ ಡಿಸೆಂಬರ್ 3ರಂದು ವಿವೇಕನಗರ ಠಾಣಾ ವ್ಯಾಪ್ತಿಯ ಕೋರಮಂಗಲ ಹೊರ […]