ಗ್ರೆಗರಿ ಪತ್ರಾವೋ 24 ದಿನಗಳ ಉಪವಾಸ ಸತ್ಯಾಗ್ರಕ್ಕೆ ಭಾನುವಾರ ತೆರೆ

Sunday, July 11th, 2010
<!--:en-->ಗ್ರೆಗರಿ ಪತ್ರಾವೋ 24 ದಿನಗಳ ಉಪವಾಸ ಸತ್ಯಾಗ್ರಕ್ಕೆ ಭಾನುವಾರ ತೆರೆ<!--:-->

ಮಂಗಳೂರು : ಕೈಗಾರಿಕೀಕರಣಕ್ಕಾಗಿ ಮನೆ ಕಳಕೊಂಡು ಬೀದಿಪಾಲದ ಗ್ರೆಗರಿ ಪತ್ರಾವೋ ಉಪವಾಸ ಸತ್ಯಾಗ್ರಹ ಕೊನೆಗೂ ಇಂದು ಮಧ್ಯಾಹ್ನ ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕೊನೆಗೊಂಡಿತು. 24 ದಿನಗಳ ಕಾಲ ನಗರದ ಜಿಲ್ಲಾಧಿಕಾರಿ ಕಚೇರಿ ಮಂಭಾಗದಲ್ಲಿ ನಡೆದ ಗ್ರೆಗರಿ ಪತ್ರಾವೋ ತನ್ನ ಉಪವಾಸ ಸತ್ಯಾಗ್ರಹವನ್ನು ರಾಜ್ಯದ ಮುಖ್ಯ ಮಂತ್ರಿಯವರ ಮನವಿಯ ಮೇರೆಗೆ ಕೊನೆಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾನಾಡಿದ ಕೇಮಾರು ಸ್ವಾಮಿಗಳು ಹಿಂದೆ ಕೋಮುಗಲಭೆ ಅಧಿಕವಿತ್ತು ಆದರೆ ಈಗ ಬಂಡವಾಳ ಶಾಹಿಗಳ ಗಲಾಟೆ ಹೆಚ್ಚಾಗಿದೆ. ಜನಪ್ರತಿನಿಧಿಗಳು ಅಧಿಕಾರದಾಹದಿಂದ […]