ಸತ್ಯು ನಿರ್ಮಾಣದ ‘ಇಜ್ಜೋಡು’ ಚಲನ ಚಿತ್ರ ಬಿಡುಗಡೆ

Friday, July 23rd, 2010
<!--:en-->ಸತ್ಯು ನಿರ್ಮಾಣದ 'ಇಜ್ಜೋಡು' ಚಲನ ಚಿತ್ರ ಬಿಡುಗಡೆ<!--:-->

ಮಂಗಳೂರು :  ಎಂ.ಎಸ್ ಸತ್ಯು ಅವರ ಇಜ್ಜೋಡು ಚಲನಚಿತ್ರದ ಬಿಡುಗಡೆ ಸಮಾರಂಭ ಇಂದು ಮಂಗಳೂರಿನ ನ್ಯೂಚಿತ್ರ ಚಿತ್ರಮಂದಿರದಲ್ಲಿ ನಡೆಯಿತು. ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜ್ ನ ಪ್ರೊಫೆಸರ್ ಟಿ. ಎಸ್. ಶಿವಶಂಕರ್ ಮೂರ್ತಿ, ಇಂತಹ ಸಿನಿಮಾಗಳನ್ನು ವಿದ್ಯಾರ್ಥಿಗಳು, ಯುವ ಪೀಳಿಗೆಯು ಪ್ರೋತ್ಸಾಹಿಸಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡುವ ಒಳ್ಳೆಯ ಅಭಿರುಚಿ ಇರುವ ಸಿನಿಮಾ ಮೂಡಿ ಬರಲಿ, ಅಂತಃಕರಣದ ಭಾವನೆಗಳನ್ನು ಪರಿವರ್ತನೆ ಮೂಲಕ ಜನರಿಗೆ ತಿಳಿಸಿ ಜನರಲ್ಲಿ ಕ್ರಾಂತಿಯನ್ನುಂಟು ಮಾಡುವ ಕೆಲಸವನ್ನು ಎಂ.ಎಸ್ ಸತ್ಯು ಅವರು ಮಾಡಿದ್ದಾರೆ […]