ಮಾಯಿಪ್ಪಾಡಿ ಕುಂಞರಾಮರಿಗೆ ದೋಗ್ರ ಪೂಜಾರಿ ಪ್ರಶಸ್ತಿ ಪ್ರದಾನ

Sunday, July 18th, 2010
<!--:en-->ಮಾಯಿಪ್ಪಾಡಿ ಕುಂಞರಾಮರಿಗೆ ದೋಗ್ರ ಪೂಜಾರಿ ಪ್ರಶಸ್ತಿ ಪ್ರದಾನ<!--:-->

ಮಂಗಳೂರು : ಬೋಳೂರು ದೋಗ್ರ ಪೂಜಾರಿ ಸ್ಮಾರಕದ ವತಿಯಿಂದ ನೀಡಲಾಗುವ ಯಕ್ಷಗಾನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ 2010  ನಗರದ ಪುರಭವನದಲ್ಲಿ ಜುಲೈ 15 ಶನಿವಾರ ಸಂಜೆ ನಡೆಯಿತು. ಯಕ್ಷಗಾನ ಕಲಾವಿದ ಮಯಿಪ್ಪಾಡಿ ಕುಂಞರಾಮರನ್ನು ಬೋಳೂರು ದೋಗ್ರ ಪೂಜಾರಿ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು 5000 ರೂ ನಗದು, ಫಲಪುಷ್ಪಗಳು, ಶಾಲು, ಸರಣಿಕೆಗಳನ್ನು ಒಳಗೊಂಡಿತ್ತು. ಸನ್ಮಾನ ಸ್ವೀಕರಿಸಿದ ಬಳಿಕ ಬೋಳೂರು ದೋಗ್ರ ಪೂಜಾರಿಯವರನ್ನು ಸ್ಮರಿಸಿ ಅವರ ಕುಟುಂಭದವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಅತಿಥಿ ಸ್ಥಾನದಿಂದ ಮಾತನಾಡಿದ ನ್ಯಾಯವಾದಿ ಮಹಾಬಲ […]