ಧರ್ಮರಕ್ಷಣೆ ನಮ್ಮ ಕರ್ತವ್ಯ, ಸಮಾಜವನ್ನು ಒಡೆಯುವ ಕೆಲಸ ನಮ್ಮದಲ್ಲ: ಎಂ.ಬಿ. ಪುರಾಣಿಕ್
Wednesday, June 23rd, 2010ಮಂಗಳೂರಿನ ವಿಶ್ವಹಿಂದೂ ಪರಿಷತ್ ಕಚೇರಿಯಲ್ಲಿ ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್ತಿನ ಅಧ್ಯಕ್ಷರಾಗಿರುವ ಎಂ.ಬಿ. ಪುರಾಣಿಕ್ ರವರು ಉರ್ವ ಮಾರಿಗುಡಿ ಸಮೀಪದ ನಾಗನಕಟ್ಟೆಗೆ ಸಂಬಂಧಿಸಿದ ವಿವಾದದ ಬಗ್ಗೆ ಪತ್ರಕರ್ತರಿಗೆ ತಿಳಿಸಿದರು. ನಾಗಬನದ ನಾಗನ ವಿಗ್ರಹವನ್ನು ದೇವಸ್ಥಾನದ ಮೂಲಕ ಕುಡುಪು ಕ್ಷೇತ್ರಕ್ಕೆ ಕಳುಹಿಸಿರುವ ವಿಚಾರ ತಿಳಿದಿರಲಿಲ್ಲ. ಕೇವಲ ನಾಗಬನ ಕೆಡವಿದ ವಿಚಾರದಲ್ಲಿ ಭಾವುಕರಾಗಿ ಈ ಘಟನೆಗೆ ಬಜರಂಗದಳ ಪ್ರವೇಶಿಸುವಂತಾಯಿತು ಎಂದು ಅವರು ಹೇಳಿದರು. ತಾ| 21-06-2010 ನೇ ಸೋಮವಾರ ಶ್ರೀ ಮಾರಿಯಮ್ಮನ ದೇವಸ್ಥಾನದಲ್ಲಿ ನಡೆದ ಘಟನೆಯ ಬಗ್ಗೆ […]