ಏಕಕಾಲದಲ್ಲಿ ಮೂರು ಗಂಡು ಮಕ್ಕಳ ಪ್ರಸವಿಸಿದ ‘ವನಿತೆ’

Saturday, July 31st, 2010
<!--:en-->ಏಕಕಾಲದಲ್ಲಿ ಮೂರು ಗಂಡು ಮಕ್ಕಳ ಪ್ರಸವಿಸಿದ 'ವನಿತೆ'<!--:-->

ಮಂಗಳೂರು :  ಬಂಟ್ವಾಳದ, ಕೆರೆಂಕಿಮನೆಯ ಹೇಮಾವತಿ ಮತ್ತು ಬೂಬ ಸಪಲ್ಯರ ಮಗಳಾದ ವನಿತ ನಿನ್ನೆ (ಜುಲೈ 30 ರಂದು) ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮೂರು ಗಂಡು ಮಕ್ಕಳಿಗೆ ಜನ್ಮನೀಡಿದ್ದಾರೆ. ನಗರದ ಲೇಡಿಗೋಷನ್ ಆಸ್ಪತ್ರೆಗೆ ಮಂಗಳವಾರ (ಜುಲೈ 17 ರಂದು) ದಾಖಲಾದ ವನಿತ, ಜುಲೈ 30ರ ಶಕ್ರವಾರ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದು ಡಾ| ಪ್ರಜ್ಷಾ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮಕ್ಕಳನ್ನು ಹೊರತೆಗೆದಿದ್ದಾರೆ. ಒಳೇಪಾಡಿ ಪೆರಿಂಜೆಯ ಪ್ರಭಾಕರ ಸಪಲ್ಯರ ಧರ್ಮಪತ್ನಿಯಾಗಿರುವ ವನಿತ […]