ಜಾನುವಾರು ಹತ್ಯಾ ನಿಷೇಧ ಖಂಡಿಸಿ ಗೋಮಾಂಸ ಭಕ್ಷಕರ ಪ್ರತಿಭಟನೆ.
Wednesday, July 14th, 2010ಮಂಗಳೂರು : ಜಾನುವಾರು ಹತ್ಯಾ ನಿಷೇಧ ಹಾಗೂ ಸಂರಕ್ಷಣಾ ಕಾಯಿದೆ ಮಂಗಳೂರು, ಜಾನುವಾರು ಹತ್ಯಾ ನಿಷೇಧ ಹಾಗೂ ಸಂರಕ್ಷಣಾ ಕಾಯಿದೆ 2010 ಜಾರಿ ಖಂಡಿಸಿ ಇಂದು ಸಂಜೆ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಲ್ಲಿ 24 ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಸುರೇಶ್ ಭಟ್ ಬಾಕ್ರ ಬೈಲ್ ಈ ಕಾಯಿದೆಯು ಬಿ.ಜೆ.ಪಿ ಪಕ್ಷದವರಿಗೆ ಮಾತ್ರ ಬೇಕಾಗಿದೆ ಗೋಮಾಂಸ ಪಾಪಕರ, ಅದನ್ನು ಸೇವಿಸಿದರೆ ಟಿ.ಬಿ. ಕ್ಯಾನ್ಸರ್, ಮುಂತಾದ ರೋಗಗಳು ಬರುತ್ತದೆ ಎನ್ನುವ […]