ಜುಲೈ 24 ರಂದು ದ.ರಾ. ಬೇಂದ್ರೆ ‘ಅನುಸಂದಾನ ಕಾರ್ಯಕ್ರಮ’
Friday, July 23rd, 2010ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ದ.ರಾ. ಬೇಂದ್ರೆ ‘ಅನುಸಂದಾನ ಕಾರ್ಯಕ್ರಮ’ ದ ಪತ್ರಿಕಾಗೋಷ್ಠಿಯು ನಿನ್ನೆ ಸಂಜೆ ಮಂಗಳೂರಿನ ವುಡ್ ಲ್ಯಾಂಡ್ಸ್ ಹೋಟೇಲ್ ನಲ್ಲಿ ಜರಗಿತು. ದ.ಕ. ಕನ್ನಡ ಸಾಹಿತ್ಯ ಪರಿಷತ್ತು ಜುಲೈ 24 ರಂದು ಕನ್ನಡದ ವರಕವಿ ದ.ರಾ. ಬೇಂದ್ರೆ ಅನುಸಂಧಾನ ಕಾರ್ಯಕ್ರಮವು ಸರಕಾರಿ ಪ.ಪೂ. ಕಾಲೇಜು ಮತ್ತು ಪ್ರೌಢಾ ಶಾಲಾ ವಿಭಾಗ ರಥ ಬೀದಿ ಮಂಗಳೂರು ಇದರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಸಹಯೋಗದೊಂದಿಗೆ ಬೆಳಗ್ಗೆ 10 […]