ದೇಶ ಬಂಡವಾಳಶಾಹಿಗಳತ್ತ ವಾಲುತ್ತಿದೆ, ಶ್ರೀನಿವಾಸ್ ಬಜಾಲ್ ಹುತಾತ್ಮ ದಿನಾಚರಣೆಯಲ್ಲಿ : ನರೇಂದ್ರ ನಾಯಕ್
Thursday, June 24th, 2010
24.06.10 ಮಂಗಳೂರು : ಭಾರತ ಯುವಜನ ಫೆಡರೇಶನ್ ದ.ಕ. ಜಿಲ್ಲಾ ಸಮಿತಿ ಆಶ್ರಯದಲ್ಲಿ ಸಂಗಾತಿ ಶ್ರೀನಿವಾಸ್ ಬಜಾಲ್ ಹುತಾತ್ಮ ದಿನಾಚರಣೆಯ ಅಂಗವಾಗಿ ವಿಚಾರ ಸಂಕಿರಣವನ್ನು ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಬಳಿ ಇರುವ ಕಂದಾಯಭವನದಲ್ಲಿ ಇಂದು ಸಂಜೆ ನಡೆಸಲಾಯಿತು. ಕೈಗಾರಿಕಾ ಉದ್ಯಮಗಳು,ಕಾರ್ಖಾನೆಗಳು ದೇಶದಲ್ಲಿ ಸ್ಥಾಪನೆಯಾಗಿವೆ, ಅನಿಲ ದುರಂತಕ್ಕೆ ಕಾರಣ ಯಾರು? ಎಂದು ಚರ್ಚೆ ನಡೆಯ ಬೇಕಿದೆ ಮಂಗಳೂರಿನಲ್ಲೂ ಈ ಅಪಾಯವಿರುವುದರಿಂದ ಚರ್ಚಾ ಸಮಿತಿಗಳ ಮೂಲಕ ಚಿಂತನೆ ನಡೆಸಬೇಕಿದೆ ಎಂದು ಡಿ,ವೈ.ಎಫೈನ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದರು. ನಂತರ ಮಾತನಾಡಿದ […]