ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ :ಸ್ಪಂದನ – 2010
Wednesday, June 23rd, 2010ಕರ್ನಾಟಕ ರಾಜ್ಯ ವಿಶೇಷ ಶಿಕ್ಷರ ಹಾಗೂ ಶಿಕ್ಷಕೇತರರ ಸಂಘದ ಆಶ್ರಯದಲ್ಲಿ “ಸ್ಪಂದನ – 2010” ವಿಶೇಷ ಶಿಕ್ಷಕರ ಸಿಬ್ಬಂದಿಗಳ ರಾಜ್ಯ ಮಟ್ಟದ ಸಮಾವೇಶ ಮಂಗಳೂರಿನ ಪುರಭವನದಲ್ಲಿ ಜೂ.22 ರಂದು ನಡೆಯಿತು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಾಸಕರು ವಿಧಾನ ಪರಿಷತ್ ಮತ್ತು ಉಪಾಧ್ಯಕ್ಷರು ಅನಿವಾಸಿ ಭಾರತೀಯ ಸಮಿತಿ, ಇವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ವಿಶೇಷ ಶಾಲೆಗಳ, ವಿಶೇಷ ಶಿಕ್ಷಕರ, ವಿಶೇಷ ಮಕ್ಕಳ, ಪೋಷಕರ, ಸಮಸ್ಯೆಗಳ ಕೊರತೆಯ ಬಗ್ಗೆ ಸರಕಾರದ […]