ಜಿಲ್ಲಾಧಿಕಾರಿಯಿಂದ ದಫೆದಾರ್ ಸುಧಾಮರಿಗೆ ಆತ್ಮೀಯ ಬೀಳ್ಕೊಡುಗೆ
Monday, August 2nd, 2010ಮಂಗಳೂರು : ಕೃಷಿ ಖುಷಿ ಕೊಡಲಿ-ಹರ್ಷ ಹಾಗೂ ಆರೋಗ್ಯಕರ ನಿವೃತ್ತಿ ಜೀವನ ಲಭ್ಯವಾಗಲಿ’ ಎಂದು ಜಿಲ್ಲಾಧಿಕಾರಿ ಶ್ರೀ ವಿ.ಪೊನ್ನುರಾಜ್ ಅವರು ಸುಧಾಮರಿಗೆ ಶುಭ ಹಾರೈಸಿದರು. ನಿವೃತ್ತಿಯ ಬಳಿಕ ಕೃಷಿ ಮಾಡಲು ಹೊರಟಿರುವ ಜಿಲ್ಲಾಧಿಕಾರಿಗಳ ಕಚೇರಿಯ ದಫೆದಾರ್ ಸುಧಾಮ ಅವರಿಗೆ ಶನಿವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆತ್ಮೀಯ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. 34 ವರ್ಷಗಳ ಸೇವೆಯನ್ನು ಸಲ್ಲಿಸಿರುವ ಸುಧಾಮ ಅವರು 23 ವರ್ಷ ಜಿಲ್ಲಾಧಿಕಾರಿ ಕಚೇರಿಯಲ್ಲಿ 20 ಜಿಲ್ಲಾಧಿಕಾರಿಗಳ ಕೈಕೆಳಗೆ ಕರ್ತವ್ಯ ನಿರ್ವಹಿಸಿದ್ದಾರೆ. ವಿಟ್ಲ ಮೂಲದ ಇವರು ಪೊನ್ನುರಾಜ್ […]